Maruti Car: 5 ಲಕ್ಷಕ್ಕೆ ಹೊಚ್ಚ ಹೊಸ ಮಾರುತಿ ಫ್ಯಾಮಿಲಿ ಕಾರು! ಮೈಲೇಜ್​ ಕೇಳಿದ್ರೆ ಈಗಲೇ ಬುಕ್​ ಮಾಡ್ತೀರಾ!

Maruti Car: ಮಾರುತಿ ಸುಜುಕಿ ಇಂಡಿಯಾ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಮಾರುತಿ ಸುಜುಕಿ ಇಕೊ 2022 ಶಕ್ತಿಯುತ ಎಂಜಿನ್ ಹೊಂದಿರುವ ವ್ಯಾನ್ ಅನ್ನು ಪರಿಚಯಿಸಿದೆ. ಈ ಕಾರಿನ ವೈಶಿಷ್ಟ್ಯಗಳನ್ನು ತಿಳಿಯಿರಿ.

First published: