Marriage Dates and Business: 1 ತಿಂಗಳ ಅಂತರದೊಳಗೆ ನಡೆಯಲಿದೆ 32 ಲಕ್ಷ ಮದುವೆಗಳು! 3.75 ಲಕ್ಷ ಕೋಟಿ ವಹಿವಾಟು ಅಂದ್ರೆ ಸುಮ್ನೆ ಅಲ್ಲ!

Marriage Business: ಸಿಎಐಟಿಯ ಸಂಶೋಧನಾ ವಿಭಾಗ ನಡೆಸಿದ ಸಮೀಕ್ಷೆಯ ಪ್ರಕಾರ ಮದುವೆ ಶಾಪಿಂಗ್, ಇತರೆ ವಿಧಾನಗಳ ಮೂಲಕ ಸುಮಾರು ರೂ. 3.75 ಲಕ್ಷ ಕೋಟಿ ಬರುವ ನಿರೀಕ್ಷೆ ಇದೆ.

First published: