Man Throws Cash: ಈ ರಸ್ತೆಯಲ್ಲಿ ಒಂದೂವರೆ ಕೋಟಿ ಹಣ ಎಸೆದ ವ್ಯಕ್ತಿ, ನೋಟುಗಳಿಗಾಗಿ ಮುಗಿಬಿದ್ದ ಜನ!

Viral News: ಇಲ್ಲೊಬ್ಬ ಪುಣ್ಯಾತ್ಮ ತನ್ನ ಕಾರಿನಲ್ಲಿದ್ದ 1.6 ಕೋಟಿ ಹಣವನ್ನು ರಸ್ತೆಯಲ್ಲಿ ಎಸೆದಿದ್ದಾನೆ. ಈ ಹಣದಿಂದ ಎಲ್ಲರೂ ಆರಾಮಾಗಿರಬಹುದು ಅಂತ ಹಣ ಎಸೆದ ಬಳಿಕ ಕೂಗಿದ್ದಾನೆ.

First published:

  • 17

    Man Throws Cash: ಈ ರಸ್ತೆಯಲ್ಲಿ ಒಂದೂವರೆ ಕೋಟಿ ಹಣ ಎಸೆದ ವ್ಯಕ್ತಿ, ನೋಟುಗಳಿಗಾಗಿ ಮುಗಿಬಿದ್ದ ಜನ!

    ಹಣ ಅಂದ್ರೆ ಹೆಣ ಕೂಡ ಬಾಯಿಬುಡುತ್ತೆ ಅನ್ನೋದನ್ನು ನಾವು ಕೇಳಿದ್ದೇವೆ. ಯಾರಿಗೆ ದುಡ್ಡು ಬೇಡ ಹೇಳಿ. ಎಲ್ಲದ್ದಕ್ಕೂ ದುಡ್ಡು ಬೇಕು. ತಿನ್ನುವುದಕ್ಕೂ ಹಣ ಬೇಕು, ತಿಂದಿರುವುದನ್ನು ಹೊರ ಹಾಕೋದಕ್ಕೂ ಹಣ ಬೇಕು.

    MORE
    GALLERIES

  • 27

    Man Throws Cash: ಈ ರಸ್ತೆಯಲ್ಲಿ ಒಂದೂವರೆ ಕೋಟಿ ಹಣ ಎಸೆದ ವ್ಯಕ್ತಿ, ನೋಟುಗಳಿಗಾಗಿ ಮುಗಿಬಿದ್ದ ಜನ!

    ಆದ್ರೆ ಇಲ್ಲೊಬ್ಬ ಪುಣ್ಯಾತ್ಮ ತನ್ನ ಕಾರಿನಲ್ಲಿದ್ದ 1.6 ಕೋಟಿ ಹಣವನ್ನು ರಸ್ತೆಯಲ್ಲಿ ಎಸೆದಿದ್ದಾನೆ. ಈ ಹಣದಿಂದ ಎಲ್ಲರೂ ಆರಾಮಾಗಿರಬಹುದು ಅಂತ ಹಣ ಎಸೆದ ಬಳಿಕ ಕೂಗಿದ್ದಾನೆ.

    MORE
    GALLERIES

  • 37

    Man Throws Cash: ಈ ರಸ್ತೆಯಲ್ಲಿ ಒಂದೂವರೆ ಕೋಟಿ ಹಣ ಎಸೆದ ವ್ಯಕ್ತಿ, ನೋಟುಗಳಿಗಾಗಿ ಮುಗಿಬಿದ್ದ ಜನ!

    ದುಡ್ಡಾ? ಎಲ್ಲಿ ಗುರೂ ಅಂತ ನೀವು ಕೇಳಬಹುದು. ಈ ಘಟನೆ ನಡೆದಿರೋದು ಅಮೆರಿಕದ ಒರೆಗಾನ್​ನಲ್ಲಿ. ವ್ಯಕ್ತಿಯೊಬ್ಬ ತನ್ನ ಕಾರಿನಿಂದ 2 ಲಕ್ಷ ಡಾಲರ್ ಮೌಲ್ಯದ ನೋಟುಗಳನ್ನು ಎಸೆದಿದ್ದಾನೆ. ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 1.6 ಕೋಟಿ ರೂಪಾಯಿ.

    MORE
    GALLERIES

  • 47

    Man Throws Cash: ಈ ರಸ್ತೆಯಲ್ಲಿ ಒಂದೂವರೆ ಕೋಟಿ ಹಣ ಎಸೆದ ವ್ಯಕ್ತಿ, ನೋಟುಗಳಿಗಾಗಿ ಮುಗಿಬಿದ್ದ ಜನ!

    ಈ ವ್ಯಕ್ತಿ ಒಂದೂವರೆ ಕೋಟಿ ಹಣವನ್ನು ಎಸೆದು ಮನೆಗೆ ಹೋಗಿದ್ದಾನೆ. ಆದರೆ ಆತನ ಕುಟುಂಬ ಬೀದಿಗೆ ಬಿದಿದ್ದೆ. ಕೋಟ್ಯಾಂತರ ರೂಪಾಯಿಗಳನ್ನು ರಸ್ತೆ ಎಸೆದಿದ್ದರಿಂದ ತಮ್ಮ ಕುಟುಂಬ ಅಪಾರ ನಷ್ಟವನ್ನು ಅನುಭವಿಸಿದೆ ಎಂದು ಆತನ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

    MORE
    GALLERIES

  • 57

    Man Throws Cash: ಈ ರಸ್ತೆಯಲ್ಲಿ ಒಂದೂವರೆ ಕೋಟಿ ಹಣ ಎಸೆದ ವ್ಯಕ್ತಿ, ನೋಟುಗಳಿಗಾಗಿ ಮುಗಿಬಿದ್ದ ಜನ!

    ಹಣ ಎಸೆದ ವ್ಯಕ್ತಿಯನ್ನು ಕಾಲಿನ್ ಡೇವಿಸ್ ಮೆಕಾರ್ಥಿ (38) ಎಂದು ಗುರುತಿಸಲಾಗಿದೆ. ಕಾಲಿನ್​​ ಬ್ಯಾಂಕ್​​​ನಿಂದ 100 ಡಾಲರ್ ಕರೆನ್ಸಿ ನೋಟುಗಳನ್ನು ಡ್ರಾ ಮಾಡಿಕೊಂಡಿದ್ದಾನೆ.

    MORE
    GALLERIES

  • 67

    Man Throws Cash: ಈ ರಸ್ತೆಯಲ್ಲಿ ಒಂದೂವರೆ ಕೋಟಿ ಹಣ ಎಸೆದ ವ್ಯಕ್ತಿ, ನೋಟುಗಳಿಗಾಗಿ ಮುಗಿಬಿದ್ದ ಜನ!

    ಈ ಹಣಗಳನ್ನು ಅಮೆರಿಕದ ಜನನಿಬಿಡ ಹೆದ್ದಾರಿಯಲ್ಲಿ ಎಸೆದಿದ್ದಾನೆ. ಹಣವನ್ನು ಉಡುಗೊರೆಯಾಗಿ ನೀಡುವ ಮೂಲಕ ಇತರರಿಗೆ ನೆರವಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

    MORE
    GALLERIES

  • 77

    Man Throws Cash: ಈ ರಸ್ತೆಯಲ್ಲಿ ಒಂದೂವರೆ ಕೋಟಿ ಹಣ ಎಸೆದ ವ್ಯಕ್ತಿ, ನೋಟುಗಳಿಗಾಗಿ ಮುಗಿಬಿದ್ದ ಜನ!

    ಹಣದ ಸುರಿಮಳೆಯನ್ನು ಕಂಡು ಜನರು ಮುಗಿಬಿದ್ದಿದ್ದಾರೆ. ನಾಮುಂದು ತಾ ಮುಂದು ಅಂತ ನೋಟುಗಳಿಗಾಗಿ ಮುಗಿಬಿದಿದ್ದಾರೆ. ಜನರನ್ನು ಖಷಿ ಪಡಿಸೋಕೆ ಈ ವ್ಯಕ್ತಿ ತನ್ನ ಕುಟುಂಬವನ್ನೇ ಬೀದಿಗೆ ಎಳೆದಿದ್ದು ನಿಜಕ್ಕೂ ಬೇಸರದ ಸಂಗಂತಿ.

    MORE
    GALLERIES