Expensive Stocks: ಅತ್ಯಂತ ದುಬಾರಿ ಷೇರುಗಳಿವು; ಹತ್ತಿರ ಹೋಗಲೂ ಹೆದರಿಕೆಯಾಗುತ್ತೆ!

Luxury Stocks: ಷೇರು ಮಾರುಕಟ್ಟೆಯು ಕೆಲವು ಕಂಪನಿಗಳ ಷೇರುಗಳನ್ನು ಒಳಗೊಂಡಿದೆ. ಸಾಮಾನ್ಯ ಜನರು ಅವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಅವುಗಳ ಮೌಲ್ಯ ಸಾವಿರಾರು ರೂಪಾಯಿ ಇರುತ್ತದೆ. ಆ ಕಂಪನಿಗಳು ಯಾವುವು? ಅವುಗಳ ಷೇರು ಮೌಲ್ಯ ಎಷ್ಟು ಎಂಬುದನ್ನು ಇಲ್ಲಿ ತಿಳಿಯೋಣ.

First published: