LPG Price Hike: ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್! ಒಂದೇ ಬಾರಿಗೆ ಎಲ್ಪಿಜಿ ಸಿಲಿಂಡರ್ ಬೆಲೆ ಇಷ್ಟೊಂದು ಹೆಚ್ಚಳ
ಜನಸಾಮಾನ್ಯರಿಗೆ (Common People) ಬರೆ ಮೇಲೆ ಬರೆ ಬೀಳುತ್ತಾ ಇದೆ. ಬೆಲೆ ಏರಿಕೆ (Price Hike) ಬಿಸಿಗೆ ಸುಟ್ಟು ಸಂಕಷ್ಟಪಡುವಂತೆ ಆಗಿದೆ.
1/ 7
ಜನಸಾಮಾನ್ಯರಿಗೆ (Common People) ಬರೆ ಮೇಲೆ ಬರೆ ಬೀಳುತ್ತಾ ಇದೆ. ಬೆಲೆ ಏರಿಕೆ (Price Hike) ಬಿಸಿಗೆ ಸುಟ್ಟು ಸಂಕಷ್ಟಪಡುವಂತೆ ಆಗಿದೆ.
2/ 7
ಈಗಾಗಲೇ ದುಬಾರಿ ಬೆಲೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇಂಧನ ಕಂಪನಿಗಳು ಮತ್ತೊಂದು ಶಾಕ್ ನೀಡಿವೆ.
3/ 7
ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ. 14.2 ಕೆಜಿ ಎಲ್ಪಿಜಿ ಸಿಲಿಂಡರ್ನ ದೇಶೀಯ ಬೆಲೆ ರೂ.50ರಷ್ಟು ಏರಿಕೆಯಾಗಿದೆ.
4/ 7
ಪರಿಷ್ಕೃತ ದರಗಳೊಂದಿಗೆ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 1053 ರೂ.ಗೆ ತಲುಪಿದೆ.14.2 ಕೆಜಿ ಸಿಲಿಂಡರ್ ಜತೆಗೆ 5 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯೂ ಏರಿಕೆಯಾಗಿದೆ.
5/ 7
ಸಣ್ಣ ಸಿಲಿಂಡರ್ 18 ರೂ.ಗಳಷ್ಟು ಹೆಚ್ಚಾಗಿದೆ. ಆದಾಗ್ಯೂ, ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ವಾಣಿಜ್ಯ ಎಲ್ಪಿಜಿ ಬೆಲೆ ಸ್ವಲ್ಪ ಕಡಿಮೆಯಾಗಿದೆ.
6/ 7
19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ.8.50 ಇಳಿಕೆಯಾಗಿದೆ. ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿವೆ.
7/ 7
ಜುಲೈ ಒಂದರಿಂದ ಕೆಲ ನಿಯಮಗಳು ಈಗಾಗಲೇ ಬದಲಾಗಿದೆ. ಕೆಲ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಈ ನಡುವೆ ಜನಸಾಮನ್ಯರಿಗೆ ಮತ್ತೆ ಶಾಕ್ ಹೊಡೆದಂತಾಗಿದೆ.
First published: