LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

Gas Cylinder Price | ಪ್ರತಿ ತಿಂಗಳ ಮೊದಲ ದಿನದಂದು ಎಲ್​ಪಿಜಿ ಸಿಲಿಂಡರ್ ಬೆಲೆಗಳು ಬದಲಾಗುತ್ತಿರುತ್ತವೆ. ಆದರೆ ಈ ಬಾರಿ ಬೆಲೆ ಏರಿಕೆಯಾಗಿದೆಯಾ ಅಥವಾನ ಇಳಿಕೆಯಾಗಿದೆಯಾ ಎಂಬುದರ ಮಾಹಿತಿ ಇಲ್ಲಿದೆ.

First published:

  • 18

    LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

    Gas Cylinder Rate | ಇಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. 2023-24 ಹಣಕಾಸಿನ ವರ್ಷ ಬಜೆಟ್​ನನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

    ಬಜೆಟ್​ ದಿನವಾದ ಇಂದು ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರತಿ ತಿಂಗಳ ಮೊದಲ ದಿನ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಈ ಬಾರಿ ಬೆಲೆ ಏನಾಗಿದೆ ಎಂಬುದನ್ನು ನೋಡೋಣ ಬನ್ನಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

    ಇಂದು ಅಂದ್ರೆ ಫೆಬ್ರವರಿ 1ರಂದು ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಎಲ್​ಪಿಜಿ ಸಿಲಿಂಡರ್ ಬೆಲೆ ಸ್ಥಿರವಾಗಿದ್ದು, ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

    2021ರಲ್ಲಿ ಗ್ಯಾಸ್​ ಸಿಲಿಂಡರ್ ಬೆಲೆ ಏರಿಕೆ ಕಂಡಿತ್ತು. ಸತತ ಮೂರು ಬಾರಿ 25 ರೂ.ನಂತೆ ಮೂರು ಬಾರಿ ಜಿಗಿತ ಕಂಡಿತ್ತು. ಈ ಬಾರಿ ಎಲ್​ಪಿಜಿ ಸಿಲಿಂಡರ್ ಬೆಲೆಗಳು ಸ್ಥಿರವಾಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

    ಇಂದು ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1769 ರೂಪಾಯಿ, ಕೋಲ್ಕತ್ತಾದಲ್ಲಿ1870, ಮುಂಬೈನಲ್ಲಿ 1721 ರೂಪಾಯಿ, ಚೆನ್ನೈನಲ್ಲಿ 1917 ರೂಪಾಯಿ ಇದೆ.

    MORE
    GALLERIES

  • 68

    LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

    ಅದೇ ರೀತಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ದರಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿಂದು ಗೃಹ ಬಳಕೆ ಸಿಲಿಂಡರ್ ಬೆಲೆ 1,055 ರೂಪಾಯಿ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

    2023ರ ಜನವರಿಯಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿರಲಿಲ್ಲ. ವಾಣಿಜ್ಯ ಸಿಲಿಂಡರ್ ಬೆಲೆ 25 ರೂಪಾಯಿ ಏರಿಕೆಯಾಗಿತ್ತು. ಕಳೆದ ಒಂದು ವರ್ಷದಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ 150 ರೂಪಾಯಿನಷ್ಟು ಏರಿಕೆ ಕಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?

    2022 ರಲ್ಲಿ ಸಿಲಿಂಡರ್ ದರ ನಾಲ್ಕು ಪಟ್ಟು ಹೆಚ್ಚಾಗಿತ್ತು. ಮಾರ್ಚ್ 50 ಏರಿಕೆ, ಮೇ ತಿಂಗಳಲ್ಲಿ 50 ರೂಪಾಯಿ, ಜುಲೈ ನಲ್ಲಿಯೂ ಏರಿಕೆಯಾಗಿತ್ತು. ತದನಂತರ ಬೆಲೆ ಸ್ಥಿರವಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES