LPG Cylinder Offer: ಗ್ಯಾಸ್ ಸಿಲಿಂಡರ್ ಮೇಲೆ ಭಾರೀ ಡಿಸ್ಕೌಂಟ್, ಇದು ಫ್ಲಿಪ್​ಕಾರ್ಟ್​ ಬಂಪರ್​ ಆಫರ್!

Gas Cylinder Offer: ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆಯೇ? ಹೊಸ ಗ್ಯಾಸ್​ ಬುಕ್​ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ನಿಮಗೆ ಸೂಪರ್​ ಆಫರ್ ಲಭ್ಯವಿದೆ. ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಈ ಡೀಲ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

First published: