LPG Price: ದಸರಾ ಬಂಪರ್ ಗಿಫ್ಟ್; ಇಳಿಕೆಯಾಯ್ತು ಎಲ್​ಪಿಜಿ ಸಿಲಿಂಡರ್ ಬೆಲೆ; ಹೊಸ ದರ ಇಲ್ಲಿದೆ

LPG Cylinder: ನವರಾತ್ರಿ ಸಂಭ್ರಮದಲ್ಲಿರುವ ಜನತೆಗೆ ಇಂದು ಶುಭ ಸುದ್ದಿ ಸಿಕ್ಕಿದೆ. ತೈಲ ಕಂಪನಿಗಳು ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದೆ. ಸಣ್ಣ ವ್ಯಾಪಾರಿಗಳು, ಹೋಟಲ್, ಟೀ ಹೌಸ್ ಸೇರಿದಂತೆ ವಾಣಿಜ್ಯ ಸಿಲಿಂಡರ್ ಬಳಕೆ ಮಾಡೋರಿಗೆ ಕೊಂಚ ರಿಲೀಫ್ ಸಿಕ್ಕಿದೆ.

First published: