Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

ಈ ಮನೆಗಳನ್ನು ಎಲ್ಲಿ ಬೇಕಾದರೂ ಸ್ಥಳಾಂತರಿಸಬಹುದು. ಮರು ಮಾರಾಟ ಮೌಲ್ಯವೂ ಇದೆ. ಸ್ವತಃ ಮನೆ ತಯಾರಿಸಿದ ಕಂಪನಿಯೇ ಈ ಮನೆಗಳನ್ನು ಖರೀದಿಯನ್ನೂ ಮಾಡುತ್ತೆ! ಈ ಕಾರಣಕ್ಕೆ ಈ ಚಲಿಸುವ ಮನೆಗಳು ಭಾರೀ ಡಿಮ್ಯಾಂಡ್ ಪಡೆಯುತ್ತಿವೆ.

First published:

  • 18

    Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

    ಇದು ಚಲಿಸುವ ಮನೆ ಕಣ್ರೀ! ಈ ಮನೆಯನ್ನ ನೀವು ಎಲ್ಲಿ ಬೇಕಾದ್ರೂ ಎತ್ಕೊಂಡು ಹೋಗಬಹುದು! ಹೌದು, ಇಂತಹ ವಿಶೇಷ ಮನೆಗಳು ಇದೀಗ ಭಾರೀ ಫೇಮಸ್ ಆಗ್ತಿವೆ.

    MORE
    GALLERIES

  • 28

    Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

    ಇಲ್ಲಿಯವರೆಗೆ ಸಣ್ಣ ಅಂಗಡಿಗಳು ಮತ್ತು ರೆಡಿಮೇಡ್ ಕಚೇರಿಗಳಿಗೆ ಸೀಮಿತವಾಗಿದ್ದ ಇಂತಹ ಚಲಿಸುವ ಕಟ್ಟಡಗಳನ್ನು ಇದೀಗ ಮನೆಯನ್ನಾಗಿಯೂ ಬಳಸಲಾಗ್ತಿದೆ. ಆಂಧ್ರ ಪ್ರದೇಶದ ಗುಂಟೂರು ವಿಜಯವಾಡದಲ್ಲಿ ಈ ಜಂಗಮ ಮನೆಗಳನ್ನು ತಯಾರಿಸಲಾಗ್ತಿದೆ.

    MORE
    GALLERIES

  • 38

    Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

    ಮಲಗುವ ಕೋಣೆ, ಅಡುಗೆ ಕೋಣೆ, ಶೌಚಾಲಯ ಮತ್ತು ಹಾಲ್ ಇರುವ ಈ ಮನೆಗಳು 200 ಅಡಿಯಿಂದ 360 ಚದರ ಅಡಿಯವರೆಗೂ ವಿಸ್ತೀರ್ಣ ಹೊಂದಿರುತ್ತವೆ. ಹೀಗಾಗಿ ಮನೆಯೊಳಗೆ ಜಾಗಕ್ಕೇನೂ ಕಡಿಮೆಯಾಗುವುದಿಲ್ಲ.

    MORE
    GALLERIES

  • 48

    Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

    ಇಂತಹ ಚಲಿಸುವ ಮನೆಗಳನ್ನು ಸುಮಾರು 2.5 ರಿಂದ 4 ಲಕ್ಷದವರೆಗೂ ಮಾರಾಟ ಮಾಡಲಾಗುತ್ತೆ. ಈ ಮನೆಗಳ ಒಳಭಾಗವನ್ನು ಫ್ಲೈವುಡ್​ನಿಂದ ಮಾಡಲಾಗುತ್ತೆ. ಇದರಿಂದ ಮನೆಯೊಳಗೆ ಸೆಕೆ ಆಗೋದಿಲ್ಲ

    MORE
    GALLERIES

  • 58

    Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

    ಅಲ್ಲದೇ,  ಈ ಮನೆಯ ಹೊರಗೆ ಎಷ್ಟೇ ಗಲಾಟೆಯಾದ್ರೂ ಈ ಮನೆಯೊಳಗೆ ಸೈಲೆಂಟ್ ಆಗಿರುತ್ತೆ. ನಿಮಗೆ ಮನೆಯ ಅವಶ್ಯಕತೆ ಇಲ್ಲದಿರುವಾಗ ಇದೇ ಕಂಪನಿಗೇ ಮರಳಿ ಮನೆಯನ್ನು ಮಾರಾಟ ಮಾಡಬಹುದಾಗಿದೆ.

    MORE
    GALLERIES

  • 68

    Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

    ಸಾಮಾನ್ಯವಾಗಿ ಸಿಮೆಂಟ್, ಮರಳು, ಇಟ್ಟಿಗೆ ಮತ್ತು ಉಕ್ಕಿನಿಂದ ಮಾಡಿದ ಮನೆ ರಚನೆಗಳನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದಿಲ್ಲ. ಒಮ್ಮೆ ನಿರ್ಮಿಸಿದ ನಂತರ ಬದಲಾವಣೆಗಳನ್ನು ಮಾಡಲು ಸಾಕಷ್ಟು ಖರ್ಚಾಗುತ್ತೆ.

    MORE
    GALLERIES

  • 78

    Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

    ಆದರೆ ಈ ಮನೆಗಳನ್ನು ಎಲ್ಲಿ ಬೇಕಾದರೂ ಸ್ಥಳಾಂತರಿಸಬಹುದು. ಮರು ಮಾರಾಟ ಮೌಲ್ಯವೂ ಇದೆ. ಸ್ವತಃ ಮನೆ ತಯಾರಿಸಿದ ಕಂಪನಿಯೇ ಈ ಮನೆಗಳನ್ನು ಖರೀದಿಯನ್ನೂ ಮಾಡುತ್ತೆ! ಈ ಕಾರಣಕ್ಕೆ ಈ ಚಲಿಸುವ ಮನೆಗಳು ಭಾರೀ ಡಿಮ್ಯಾಂಡ್ ಪಡೆಯುತ್ತಿವೆ.

    MORE
    GALLERIES

  • 88

    Moving House: ಕೇವಲ 2,50,000ಕ್ಕೆ ಮನೆ ಕಟ್ಟಿ, ಎಲ್ಲಿ ಬೇಕಾದ್ರೂ ಎತ್ಕೊಂಡೋಗಿ!

    ಒಟ್ಟಾರೆ ಖಾಯಂ ಆಗಿ ಒಂದೇ ಕಡೆ ಮನೆ ಕಟ್ಟಿ ವಾಸಿಸುವುದಕ್ಕಿಂತ ಇಂತಹ ಎಲ್ಲಿಂದ ಎಲ್ಲಿಗೆ ಬೇಕಾದ್ರೂ ಕೊಂಡೊಯ್ಯಬಹುದಾದ ಮನೆಗಳು ಇನ್ನಷ್ಟು ಮುನ್ನೆಲೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.

    MORE
    GALLERIES