Business Ideas: ಬೇಸಿಗೆ ಬಂದ್ರೆ ಸಾಕು ಈ ಉದ್ಯಮಕ್ಕೆ ಹೆಚ್ಚುತ್ತೆ ಬೇಡಿಕೆ! ಈ ಸರಳ ಬ್ಯುಸಿನೆಸ್ ನೀವೂ ಆರಂಭಿಸಿ ತಿಂಗಳಿಗೆ 3 ಲಕ್ಷ ಗಳಿಸಿ
ಬೇಸಿಗೆ ಬಂದಂತೆ ನೀರು ಸರಬರಾಜು ಮಾಡುವ ಉದ್ಯಮವನ್ನು ನೀವು ಆರಂಭಿಸಬಹುದು. ನಿಮ್ಮದೇ ಒಂದು ಹೊಸ ಆದಾಯದ ಮೂಲವನ್ನು ಕಂಡುಕೊಳ್ಳಬಹುದು. ಬೆಂಗಳೂರಿನಂತ ನಗರದಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ.
ಇನ್ನೇನು ಬಿರು ಬೇಸಿಗೆ ಆರಂಭವಾಗಿ ಬಿಡುತ್ತೆ ಈ ಸಮಯದಲ್ಲಿ ನೀರಿನ ಸಮಸ್ಯೆ ಹೆಚ್ಚು. ಅದರಲ್ಲೂ ಬೆಂಗಳೂರಿನಂತ ನಗರಗಳಲ್ಲಿ ನೀರಿಗೆ ಹೆಚ್ಚಿನ ಬೇಡಿಕೆ ಇದೆ. ಇಂತಹ ಜಾಗದಲ್ಲಿ ನೀರಿನ ವ್ಯಾಪಾರ ಮಾಡಿದರೆ ಅಪಾರ ಆದಾಯ ಬರುತ್ತದೆ.
2/ 8
ನಮ್ಮ ದೇಶದಲ್ಲಿ ಪ್ರತಿ ವರ್ಷ ಮಿನರಲ್ ವಾಟರ್ ವ್ಯಾಪಾರ ಬೆಳೆಯುತ್ತಿದೆ. ಬಾಟಲಿ ನೀರಿನ ವ್ಯಾಪಾರವು ವಾರ್ಷಿಕವಾಗಿ 20% ದರದಲ್ಲಿ ಬೆಳೆಯುತ್ತಿದೆ. ದೊಡ್ಡ ಕಂಪನಿಗಳು ಈ ವ್ಯವಹಾರದಲ್ಲಿ ತೊಡಗಿವೆ. ನೀರಿನ ಪೊಟ್ಟಣ, ಬಾಟಲಿಗಳನ್ನು ಮಾರಾಟ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.
3/ 8
ನೀವು ಮಿನರಲ್ ವಾಟರ್ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಮೊದಲು ನೀವು ಒಂದು ಸಣ್ಣ ಕಂಪನಿಯನ್ನು ಸ್ಥಾಪಿಸಬೇಕು. ಇದನ್ನು ಕಂಪನಿ ಕಾಯ್ದೆಯಡಿ ನೋಂದಾಯಿಸಬೇಕು. ಪ್ಯಾನ್ ಸಂಖ್ಯೆ, ಜಿಎಸ್‌ಟಿ ಸಂಖ್ಯೆ ಮುಂತಾದ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕು. ಪರವಾನಗಿ ಮತ್ತು ISI ಸಂಖ್ಯೆಯನ್ನು ಪ್ರಾಧಿಕಾರದಿಂದ ತೆಗೆದುಕೊಳ್ಳಬೇಕು.
4/ 8
ಕೆಲವರು ಇದ್ಯಾವುದೂ ಇಲ್ಲದೆ ಆರಂಭಿಸುತ್ತಾರೆ ಸುಮ್ಮನೆ ಬೋರ್ಡ್ ಹಾಕುತ್ತಾರೆ. ಇದನ್ನು ಮಾಡುವುದು ಅಪಾಯಕಾರಿ. ಕಾನೂನು ಪ್ರಕಾರ ನಡೆಯುವವರೆಗೆ ಯಾವುದೇ ತೊಂದರೆಗಳಿಲ್ಲ.
5/ 8
ಕೊಳವೆಬಾವಿ, ಆರ್‌ಒ ಫಿಲ್ಟರ್ ಮತ್ತು ಅನೇಕ ಯಂತ್ರಗಳು ಬೇಕಾಗುತ್ತವೆ. ಅವುಗಳನ್ನು ಸ್ಥಾಪಿಸಲು 1000 ರಿಂದ 1500 ಚದರ ಅಡಿ ಜಾಗವಿರಬೇಕು. ವಾಟರ್ ಪ್ಲಾಂಟ್ ಸ್ಥಾಪಿಸಲು ಟಿಡಿಎಸ್ ಮಟ್ಟ ಹೆಚ್ಚಿಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.
6/ 8
ಗುಣಮಟ್ಟದ ಹಾಗೂ ಶುದ್ಧ ನೀರು ಒದಗಿಸಲು ಸಾಧ್ಯ. ಅನೇಕ ಕಂಪನಿಗಳು ವಾಣಿಜ್ಯ RO ಸ್ಥಾವರಗಳನ್ನು ತಯಾರಿಸುತ್ತವೆ. ಅವರ ಬಳಿ ರೂ. 50,000 ರಿಂದ ರೂ. 2 ಲಕ್ಷದವರೆಗೆ ವೆಚ್ಚವಾಗುತ್ತದೆ. ಇದರೊಂದಿಗೆ 20 ಲೀಟರ್ ಸಾಮರ್ಥ್ಯದ 100 ನೀರಿನ ಕ್ಯಾನ್ ಖರೀದಿಸಬೇಕು.
7/ 8
ಎಲ್ಲ ಖರ್ಚು ಸೇರಿ ಮಿನರಲ್ ವಾಟರ್ ಪ್ಲಾಂಟ್ ಸ್ಥಾಪನೆಗೆ 4ರಿಂದ 5 ಲಕ್ಷ ರೂ. ನಿಮ್ಮ ಬಳಿ ಅಷ್ಟು ಹಣವಿಲ್ಲದಿದ್ದರೆ ಬ್ಯಾಂಕ್ ನಿಂದಲೂ ಸಾಲ ಪಡೆಯಬಹುದು. ಗಂಟೆಗೆ 1000 ಲೀಟರ್ ನೀರು ಉತ್ಪಾದಿಸುವ ಸ್ಥಾವರವನ್ನು ಸ್ಥಾಪಿಸಿದರೆ ಕನಿಷ್ಠ 30,000 ರೂ.ನಿಂದ 50,000 ರೂ.ವರೆಗೆ ಸುಲಭವಾಗಿ ಗಳಿಸಬಹುದು.
8/ 8
ನೀವು 400 ಗ್ರಾಹಕರನ್ನು ಹೊಂದಿದ್ದೀರಿ ಮತ್ತು ನೀವು ದಿನಕ್ಕೆ ಒಂದು ಬಾಟಲಿಯ ದರದಲ್ಲಿ ಅವರಿಗೆ ಸರಬರಾಜು ಮಾಡುತ್ತಿದ್ದೀರಿ ಎಂದು ಭಾವಿಸೋಣ. ಮಿನರಲ್ ವಾಟರ್ ಬಾಟಲಿಗೆ 25 ರೂ. ಅಂದರೆ ಈ ಲೆಕ್ಕದಲ್ಲಿ ದಿನಕ್ಕೆ ರೂ.10 ಸಾವಿರ ಸಿಗುತ್ತದೆ. ತಿಂಗಳಿಗೆ ಮೂರು ಲಕ್ಷ ಆದಾಯ ಸಿಗುತ್ತೆ.
First published:
18