Contest: ಒಂದೇ ಒಂದು ಲೋಗೋ ಮಾಡಿಕೊಡಿ, ಒಂದೂವರೆ ಲಕ್ಷ ಹಣ ನಿಮ್ಮದಾಗಿಸಿಕೊಳ್ಳಿ!

Contest: ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಭಾರತವು ಜಿ-20 ಸದಸ್ಯರ ಗುಂಪಿನ ಅಧ್ಯಕ್ಷರಾಗಲಿದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಫೆಬ್ರವರಿಯಲ್ಲಿಯೇ ಜಿ-20 ಸೆಕ್ರೆಟರಿಯೇಟ್ ಸ್ಥಾಪನೆಗೆ ಅನುಮೋದನೆ ನೀಡಿದೆ

First published: