Loan EMI: ಪ್ರತಿ ತಿಂಗಳು ಇಎಂಐ ಕಟ್ಟೋಕೆ ಆಗ್ತಿಲ್ವಾ? ನಿಮಗಾಗಿ ಇಲ್ಲಿದೆ ನೋಡಿ ಬಂಪರ್​ ಆಯ್ಕೆ!

Credit Score: ಸಮಸ್ಯೆಗಳು ಅನಿರೀಕ್ಷಿತವಾಗಿ ಬರುತ್ತವೆ. ಆಗ ಧೈರ್ಯವಿರಬೇಕು ಸವಾಲುಗಳನ್ನು ಎದುರಿಸಬೇಕು. ಹಣಕಾಸಿನ ತೊಂದರೆಗಳು ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹಣ ಬೇಕಾದಾಗ ಸಾಲ ತೆಗೆದುಕೊಳ್ಳುತ್ತಾರೆ. ಎಲ್ಲವೂ ಅನುಕೂಲಕರವಾಗಿದ್ದರೆ ಸಾಲದ EMI ಅನ್ನು ಪ್ರತಿ ತಿಂಗಳು ಪಾವತಿಸಬಹುದು. ಆದರೆ ಪ್ರತಿಕೂಲ ಸಂದರ್ಭಗಳಲ್ಲಿ, EMI ಅನ್ನು ಸಹ ಪಾವತಿಸಲಾಗುವುದಿಲ್ಲ.

First published: