Loan Fraud: ರಾಜ್​ಕುಮಾರ್ ರಾವ್, ಸನ್ನಿ ಲಿಯೋನ್​ ಅವರಂತೆ ನೀವೂ ಮೋಸ ಹೋಗ್ಬೇಡಿ!

PAN Card | ಎರಡು ತಿಂಗಳ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಪಾನ್ ಕಾರ್ಡ್ ವಂಚನೆಗೆ ಒಳಗಾಗಿ ಮೋಸ ಹೋಗಿದ್ದರು. ಇದೀಗ ಅದೇ ರೀತಿ ಮತ್ತೊಬ್ಬ ಬಾಲಿವುಡ್ ನಟ ವಂಚನೆಗೊಳಗಾಗಿದ್ದಾರೆ. ಈ ಹಗರಣ ಹೇಗೆ ನಡೆದಿದೆ ಎಂಬುದನ್ನು ತಿಳಿದುಕೊಳ್ಳಿ. ಹೀಗೆ ಮೋಸ ಹೋಗದಿರುವುದು ಹೇಗೆ ಎಂದೂ ತಿಳಿಯಿರಿ.

First published: