Home Loan: ಗೃಹ ಸಾಲ ಪಡೆದವರಿಗೆ ಶಾಕ್, ಇನ್ಮುಂದೆ ಮತ್ತಷ್ಟು ದುಬಾರಿಯಾಯ್ತು ಇಎಂಐ!

Home Loan Interest Rates: ನೀವು ಗೃಹ ಸಾಲ ತೆಗೆದುಕೊಂಡಿದ್ದೀರಾ? ಆದರೆ ನೀವು ಇದನ್ನು ತಿಳಿದುಕೊಳ್ಳಬೇಕು. ನೀವು ಏನು ಎಂದು ಯೋಚಿಸುತ್ತಿದ್ದೀರಾ? ಆರ್‌ಬಿಐ ರೆಪೊ ದರ ಏರಿಕೆಯಿಂದ ಗೃಹ ಸಾಲ ಪಡೆಯುವವರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

First published: