Hyundai Grand i10 Nios: ಹ್ಯುಂಡೈ ಇತ್ತೀಚೆಗೆ ತನ್ನ ಜನಪ್ರಿಯ ಕಾರು i10 ನಿಯೋಸ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಕಾರು ಪ್ರಾರಂಭವಾದಾಗಿನಿಂದ ಬಹಳ ಜನಪ್ರಿಯವಾಗಿದೆ. ಇದು 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ದೇಶದ ಅಗ್ಗದ ಕಾರುಗಳಲ್ಲಿ ಒಂದಾಗಿದೆ. ಕಾರಿನ ಟಾಪ್ ಎಂಡ್ ಅಸ್ಟ್ರಾ ಟ್ರಿಮ್ 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ. ಇದರ ಬೆಲೆಯ ಬಗ್ಗೆ ಹೇಳುವುದಾದರೆ, ಇದು ರೂ. 7.93 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. (ಫೋಟೋ ಕೃಪೆ ಹುಂಡೈ)