IRCTC Aadhaar Card Link: ಐಆರ್​ಸಿಟಿಸಿ ಖಾತೆಗೆ ಆಧಾರ್​ ಲಿಂಕ್​ ಮಾಡಿ, ಯಾರಿಗೂ ಸಿಗದ ಆಯ್ಕೆ ನಿಮಗೆ ಸಿಗುತ್ತೆ!

IRCTC Account Link Aadhaar Card: ನೀವು ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತೀರಾ? ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಪ್ರವಾಸಕ್ಕೆ ಹೋಗುತ್ತೀರಾ? IRCTC ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ನೀವು ತಿಂಗಳಿಗೆ 24 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಹೇಗೆ ಅಂತೀರಾ ನೀವೇ ನೋಡಿ.

First published: