Life Insurance New Rule: ಕೊರೊನಾ ಸರ್ವೈವರ್ ವಿಮೆ ಪಡೆಯಲು ಕಾಯಬೇಕು 3 ತಿಂಗಳು: ನಿಯಮದಲ್ಲಿ ದೊಡ್ಡ ಬದಲಾವಣೆ

ಕೊರೊನಾ ಮಹಾಮಾರಿಯಿಂದ ನಮ್ಮ ಜೀವನವೇ ಬದಲಾಗಿದೆ. ಈ ನಡುವೆ ಕೊರೊನಾ ವೈರಸ್‌ನ ಹೊಸ ರೂಪಾಂತರವಾದ ಒಮೈಕ್ರಾನ್‌ನ ಸೋಂಕು ಇನ್ನೂ ದೇಶದಲ್ಲಿ ನಿರಂತರವಾಗಿ ಹರಡುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೋನಾದಿಂದಾಗಿ, ನಮ್ಮ ಸುತ್ತಲಿನ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.

First published: