LIC: ಮೇ 30ರಂದು ಗುಡ್ ನ್ಯೂಸ್ ನೀಡಲಿದೆ ಎಲ್ಐಸಿ, ನಿರೀಕ್ಷಿಸಿ

LIC | ಇತ್ತೀಚೆಗಷ್ಟೇ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮೇ 30ರಂದು ಶುಭ ಸುದ್ದಿಯನ್ನು ಪ್ರಕಟಿಸಲಿದೆ. ಅಂದು ಎಲ್ ಐಸಿ ಬೋರ್ಡ್ ಮೀಟಿಂಗ್ ಇದೆ. ಈ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

First published: