ಮೊದಲು ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ 8976862090 ಅನ್ನು ಸೇವ್ ಮಾಡಬೇಕು. ಇದು LIC ಯ ಅಧಿಕೃತ WhatsApp ಸಂಖ್ಯೆಯಾಗಿದೆ. ಫೋನ್‌ನಲ್ಲಿ ಸಂಖ್ಯೆಯನ್ನು ಸೇವ್ ಮಾಡಿದ ನಂತರ, WhatsApp ಅನ್ನು ತೆರೆಯಬೇಕು. ನಂತರ ಈ ಸಂಖ್ಯೆಯೊಂದಿಗೆ WhatsApp ನಲ್ಲಿ ಚಾಟ್ ಬಾಕ್ಸ್ ತೆರೆಯಿರಿ. ಚಾಟ್ ಬಾಕ್ಸ್ ಅನ್ನು ತೆರೆದ ನಂತರ, ಹಾಯ್ ಎಂದು ಬರೆದು ಮೆಸೇಜ್ ಮಾಡಿ. (ಸಾಂದರ್ಭಿಕ ಚಿತ್ರ)