GOOD NEWS: LIC ಗ್ರಾಹಕರು ಓದಲೇಬೇಕಾದ ಸುದ್ದಿ

ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ (LIC) ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ನಿಮ್ಮ ಎಲ್ಐಸಿ ಪಾಲಿಸಿ (LIC Policy) ಲ್ಯಾಪ್ಸ್ ಗೊಂಡಿದ್ದರೆ, ಅದನ್ನು ಮತ್ತೆ ಆರಂಭಿಸಲು ವಿಮಾ ಕಂಪನಿ ಅವಕಾಶ ನೀಡುತ್ತಿದೆ.

First published: