ಸಣ್ಣ ಹೂಡಿಕೆ ದೊಡ್ಡ ಲಾಭ: ಮದುವೆಗೆ ₹25 ಲಕ್ಷಕ್ಕೂ ಹೆಚ್ಚು ಹಣ ನೀಡುವ Smart ಯೋಜನೆ ಇಲ್ಲಿದೆ ನೋಡಿ..

LIC Kanyadan Policy: ಭಾರತೀಯ ಜೀವ ವಿಮಾ ನಿಗಮ ಎಲ್ಐಸಿ ಕನ್ಯಾದನ್ ಪಾಲಿಸಿ ಎಂಬ ಹೊಸ ಯೋಜನೆಯನ್ನು ತಂದಿದೆ. ಈ ಪಾಲಿಸಿಯನ್ನು ತೆಗೆದುಕೊಂಡ ನಂತರ ನಿಮ್ಮ ಮಗಳ ಮದುವೆಯ ಚಿಂತೆಯಿಂದ ನೀವು ಮುಕ್ತರಾಗಬಹುದು.

First published: