LIC Jeevan Tarun Plan: ನಿಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಯೋಜನೆ: ಸಿಗುತ್ತೆ 26 ಲಕ್ಷ ರೂಪಾಯಿ

LIC Jeevan Tarun Plan: ನಾವೆಲ್ಲರೂ ನಮ್ಮ ಮಕ್ಕಳ (Children) ಉಜ್ವಲ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದೇವೆ. ನಾವು ಬಹಳ ಸಮಯದಿಂದ ಅವರ ವ್ಯಾಸಂಗ (Education)ಮತ್ತು ಮದುವೆಯ (Marriage) ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಪೋಷಕರು ಅದಕ್ಕಾಗಿ ಹಣ (Money) ಉಳಿಸುತ್ತಾರೆ. ಮಕ್ಕಳ ಭವಿಷ್ಯವನ್ನು ಭದ್ರಪಡಿಸುವ ಉದ್ದೇಶದಿಂದ ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉಳಿಸಿ ಬ್ಯಾಂಕಿನಲ್ಲಿ ಠೇವಣಿ ಇಡುತ್ತಾರೆ.

First published: