LIC IPO: ಗುಡ್ ನ್ಯೂಸ್, ಇವರಿಗೆಲ್ಲ ರಿಯಾಯ್ತಿ ದರದಲ್ಲಿ ಸಿಗಲಿವೆ ಷೇರುಗಳು

LIC IPO Updates | ಭಾರತೀಯ ಷೇರು ಮಾರುಕಟ್ಟೆಗೆ ಅತಿ ದೊಡ್ಡ IPO ಬರಲಿದೆ. ಭಾರತೀಯ ಜೀವ ವಿಮಾ ನಿಗಮ (LIC) ಶೀಘ್ರದಲ್ಲೇ IPO ಪ್ರಾರಂಭಿಸಲು ಸಿದ್ಧವಾಗಿದೆ. ಎಲ್ಐಸಿ ಷೇರುಗಳು ಸರ್ಕಾರಿ ಯೋಜನೆಯಲ್ಲಿರುವವರಿಗೆ ರಿಯಾಯಿತಿಯಲ್ಲಿ ಲಭ್ಯವಿದೆ.

First published: