LIC IPO Record: ದಾಖಲೆಗಳ ಮೇಲೆ ದಾಖಲೆ! ಎಲ್​ಐಸಿ ಐಪಿಒ ಈವರೆಗೆ ಏನೇನಾಯ್ತು?

ಪಾಲಿಸಿದಾರರಿಗೆ ಮೀಸಲಿಟ್ಟ ಭಾಗಕ್ಕೆ 5.97 ಪಟ್ಟು ಹೆಚ್ಚು ಬಿಡ್ ಬಂದಿದೆ. ಉದ್ಯೋಗಿಗಳು ನಿಗದಿಪಡಿಸಿದ ಕೋಟಾಕ್ಕಿಂತ 4.31 ಪಟ್ಟು ಮತ್ತು ಚಿಲ್ಲರೆ ಹೂಡಿಕೆದಾರರು 1.94 ಬಾರಿ ಬಿಡ್ ಮಾಡಿದ್ದಾರೆ. ಆದರೆ ಅರ್ಹ ಸಾಂಸ್ಥಿಕ ಖರೀದಿದಾರರ ಕಾಯ್ದಿರಿಸಿದ ಭಾಗವು 2.83 ಬಾರಿ ಮತ್ತು ಸಾಂಸ್ಥಿಕವಲ್ಲದ ಹೂಡಿಕೆದಾರರು 2.8 ಬಾರಿ ಬುಕ್ ಮಾಡಿದ್ದಾರೆ.

First published: