LIC News: ಎಲ್​​ಐಸಿ ಪಾಲಿಸಿದಾರರಿಗೆ ಇಲ್ಲಿದೆ ಗುಡ್​ ನ್ಯೂಸ್, ಕಂಪನಿಯ ಪ್ರಮುಖ ನಿರ್ಧಾರ!

LIC Jeevan Shanti: ಎಲ್ಐಸಿ ಪಾಲಿಸಿ ತೆಗೆದುಕೊಳ್ಳುವ ಯೋಚನೆಯಲ್ಲಿರುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಲ್‌ಐಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ವರ್ಷಾಶನ ದರಗಳನ್ನು ಹೆಚ್ಚಿಸುವ ಮೂಲಕ ಪಾಲಿಸಿದಾರರಿಗೆ ಗುಡ್​ ನ್ಯೂಸ್​ ನೀಡಿದೆ.

First published: