LIC ಪಾಲಿಸಿದಾರರಿಗೆ ಶುಭ ಸುದ್ದಿ! ಶೇಕಡಾ 25 ರಿಂದ 100 ರಷ್ಟು ರಿಯಾಯಿತಿ, ಡಬಲ್ ಬಂಪರ್​

ದೇಶದ ಪ್ರಮುಖ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ಪ್ರೀಮಿಯಂ ಪಾವತಿಸದ ಕಾರಣ ಸ್ಥಗಿತಗೊಂಡಿದ್ದ ಪಾಲಿಸಿಯ ನವೀಕರಣದ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ.

First published: