LIC Credit Card: ಉಚಿತ ಎಲ್​ಐಸಿ ಕ್ರೆಡಿಟ್​ ಕಾರ್ಡ್​, 5 ಲಕ್ಷ ಪ್ರಯೋಜನ! ಹೀಗ್​ ಅಪ್ಲೈ ಮಾಡಿ

LIC News: ನೀವು ಉಚಿತ ಕ್ರೆಡಿಟ್ ಕಾರ್ಡ್ ಪಡೆಯಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಎಲ್‌ಐಸಿ ಕಾರ್ಡ್‌ಗಳನ್ನು ಪಡೆಯಬಹುದು. LIC ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ಸಹ ನೀಡುತ್ತದೆ. ಇದಕ್ಕಾಗಿ ಹಲವು ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

First published: