ಕನಿಷ್ಠ ರೂ. 10 ಸಾವಿರ ಆದಾಯ ಹೊಂದಿರುವವರು ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ಅಲ್ಲದೆ, 21 ರಿಂದ 45 ವರ್ಷದೊಳಗಿನವರು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಸಂಬಳದ ಸ್ಲಿಪ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಸ್ಟೇಟ್‌ಮೆಂಟ್ ಮುಂತಾದ ವಿವರಗಳು ಬೇಕಾಗುತ್ತವೆ. ಗರಿಷ್ಠ ರೂ. 4 ಲಕ್ಷದವರೆಗೆ ಸಾಲ ದೊರೆಯುತ್ತದೆ.