Free Credit Card: ಒಂದು ರೂಪಾಯಿಯನೂ ಕೊಡಬೇಡಿ, ನಿಮ್ಮದಾಗಿಸಿಕೊಳ್ಳಿ 10 ಲಕ್ಷದ ಕಾರ್ಡ್

Credit Card News | ಹೊಸ ಕ್ರೆಡಿಟ್ ಕಾರ್ಡ್‌ಗಾಗಿ ಹುಡುಕುತ್ತಿರುವಿರಾ? ಹಾಗಾದ್ರೆ ನೀವು ಕೋಟಕ್ ಮಹೀಂದ್ರಾ ಬ್ಯಾಂಕ್ ನೀಡುವ ಈ ಕ್ರೆಡಿಟ್ ಕಾರ್ಡ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಯಾವುದೇ ಶುಲ್ಕವಿಲ್ಲದೇ ಕ್ರೆಡಿಟ್ ಕಾರ್ಡ್ ಪಡೆಯಬಹುದಾಗಿದೆ.

First published:

  • 17

    Free Credit Card: ಒಂದು ರೂಪಾಯಿಯನೂ ಕೊಡಬೇಡಿ, ನಿಮ್ಮದಾಗಿಸಿಕೊಳ್ಳಿ 10 ಲಕ್ಷದ ಕಾರ್ಡ್

    ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ ಆಗಿರುವ ಕೊಟಕ್ ಮಹೀಂದ್ರಾ ಬ್ಯಾಂಕ್, ಸೂಪರ್ ಕ್ರೆಡಿಟ್ ಕಾರ್ಡ್ ನೀಡುತ್ತದೆ. ಇದರ ಹೆಸರು ಕೋಟಕ್ ಇನ್ಫಿನಿಟಿ ಕ್ರೆಡಿಟ್ ಕಾರ್ಡ್. ಈ ಕಾರ್ಡ್ ಮೂಲಕ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Free Credit Card: ಒಂದು ರೂಪಾಯಿಯನೂ ಕೊಡಬೇಡಿ, ನಿಮ್ಮದಾಗಿಸಿಕೊಳ್ಳಿ 10 ಲಕ್ಷದ ಕಾರ್ಡ್

    ಈ ಕಾರ್ಡ್​​ನಿಂದ ಗಾಲ್ಫ್​ ಕೋರ್ಸ್​ಗಳಲ್ಲಿ ಕಾಂಪ್ಲಿಮೆಂಟರಿ ಟೀ ಆಫ್​ ಗಳನ್ನು ಪಡೆಯಬಹುದಾಗಿದೆ. ಇದರ ಮಿತಿ 10 ಲಕ್ಷ ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Free Credit Card: ಒಂದು ರೂಪಾಯಿಯನೂ ಕೊಡಬೇಡಿ, ನಿಮ್ಮದಾಗಿಸಿಕೊಳ್ಳಿ 10 ಲಕ್ಷದ ಕಾರ್ಡ್

    ಇಂಧನ ಸರ್ಚಾರ್ಜ್ ಮನ್ನಾ, ರೈಲ್ವೆ ಸರ್ಚಾರ್ಜ್ ಮನ್ನಾ ಅಂತಹ ಆಫರ್​ ಗಳು ಈ ಸಹ ಕ್ರೆಡಿಟ್ ಕಾರ್ಡ್​ ಒಳಗೊಂಡಿದೆ. ಹೋಟೆಲ್ ಮತ್ತು ಊಟದ ಕಾಯ್ದಿರಿಸುವಿಕೆಗಳು, ವಿಮಾನ ಟಿಕೆಟ್, ವಿಶೇಷ ಕಾರ್ಯಕ್ರಮಗಳಿಗೆ ಟಿಕೆಟ್ ಬುಕಿಂಗ್, ಸ್ಪಾ ಮತ್ತು ಫಿಟ್ನೆಸ್ ಸೆಂಟರ್ ನಲ್ಲಿ ಈ ಕ್ರೆಡಿಟ್​ ಕಾರ್ಡ್​​​ನಿಂದ ಲಾಭ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Free Credit Card: ಒಂದು ರೂಪಾಯಿಯನೂ ಕೊಡಬೇಡಿ, ನಿಮ್ಮದಾಗಿಸಿಕೊಳ್ಳಿ 10 ಲಕ್ಷದ ಕಾರ್ಡ್

    ಈ ಕ್ರೆಡಿಟ್ ಕಾರ್ಡ್ ಬಳಕೆಯಿಂದ ಡ್ರೀಮ್ ಫೋಕ್ಸ್ ಲಾಂಜ್ ಪ್ರವೇಶ ಲಭ್ಯವಿದೆ. ಪ್ರತಿ ತ್ರೈಮಾಸಿಕದಲ್ಲಿ ನಾಲ್ಕು ಬಾರಿ ಭೇಟಿ ನೀಡಬಹುದಾಗಿದೆ. ಇದರ ಜೊತೆಗೆ ನಿಮಗೆ 800 ರಿವಾರ್ಡ್ ಪಾಯಿಂಟ್ ಸಿಗಲಿದ್ದು, ಬೋನಸ್​ ಪಾಯಿಂಟ್​ಗಳಲ್ಲಿ ರಿಡೀಮ್ ಮಾಡಿಕೊಳ್ಳುವ ಅವಕಾಶ ಸಹ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Free Credit Card: ಒಂದು ರೂಪಾಯಿಯನೂ ಕೊಡಬೇಡಿ, ನಿಮ್ಮದಾಗಿಸಿಕೊಳ್ಳಿ 10 ಲಕ್ಷದ ಕಾರ್ಡ್

    ಈ ಕಾರ್ಡ್ ಕೊಟಕ್ ಖಾಸಗಿ ಬ್ಯಾಂಕಿಂಗ್ ಕ್ಲೈಂಟ್‌ಗಳಿಗೆ ಮಾತ್ರ ಲಭ್ಯವಿದೆ. ಈ ಕಾರ್ಡ್ ಪಡೆಯಲು ಬಯಸುವವರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಕಾರ್ಡ್ ಉಚಿತವಾಗಿದ್ದು, ಯಾವುದೇ ಸೇರ್ಪಡೆ ಶುಲ್ಕ ಅಥವಾ ವಾರ್ಷಿಕ ಶುಲ್ಕವಿಲ್ಲ. ಈ ಕ್ರೆಡಿಟ್ ಕಾರ್ಡ್‌ನಲ್ಲಿ ಯಾವುದೇ ಮಿತಿಮೀರಿದ ಶುಲ್ಕಗಳಿಲ್ಲ. ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳು ಮಿತಿಮೀರಿದ ಶುಲ್ಕಗಳನ್ನು ವಿಧಿಸುತ್ತವೆ. ಆದರೆ ಈ ಕ್ರೆಡಿಟ್ ಕಾರ್ಡ್ ಮೇಲೆ ಅಂತಹ ಯಾವುದೇ ಶುಲ್ಕಗಳಿಲ್ಲ ಎಂದು ಹೇಳಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Free Credit Card: ಒಂದು ರೂಪಾಯಿಯನೂ ಕೊಡಬೇಡಿ, ನಿಮ್ಮದಾಗಿಸಿಕೊಳ್ಳಿ 10 ಲಕ್ಷದ ಕಾರ್ಡ್

    ಈ ಕಾರ್ಡ್​ ಬಳಸಿ 125 ರೂಪಾಯಿ ಖರ್ಚು ಮಾಡಿದ ಮೇಲೆ ಒಂದು ರಿವಾರ್ಡ್ ಪಾಯಿಂಟ್ ಗಳಿಸಬಹುದು. ರಿವಾರ್ಡ್ ಪಾಯಿಂಟ್‌ಗಳ ಮೂಲಕ ಪಾವತಿ ಮಾಡುವ ಸೌಲಭ್ಯವೂ ಲಭ್ಯವಿದೆ. ಈ ಕಾರ್ಡ್ ತೆಗೆದುಕೊಳ್ಳುವ ಮೂಲಕ, ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Free Credit Card: ಒಂದು ರೂಪಾಯಿಯನೂ ಕೊಡಬೇಡಿ, ನಿಮ್ಮದಾಗಿಸಿಕೊಳ್ಳಿ 10 ಲಕ್ಷದ ಕಾರ್ಡ್

    ಈ ಕ್ರೆಡಿಟ್ ಕಾರ್ಡ್ ಪಡೆಯಲು ಬಯಸುವವರು ಹತ್ತಿರದ ಕೊಟಕ್ ಮಹೀಂದ್ರಾ ಬ್ಯಾಂಕ್ ಗೆ ಹೋಗಿ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು. ನೀವು ಬ್ಯಾಂಕ್‌ನಿಂದ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಆದರೆ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನೀವು ನಂತರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES