Multibagger Stock: ಒಂದೇ ತಿಂಗಳಲ್ಲಿ ಲಕ್ಷಗಟ್ಟಲೆ ಹಣ ಲಾಭ! ಇದು ಸಾಧ್ಯವಾದದ್ದು ಹೇಗೆ?

Kohinoor Foods: ಷೇರು ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳು ಅದ್ಭುತ ಪ್ರದರ್ಶನ ನೀಡುತ್ತವೆ. ಹೂಡಿಕೆದಾರರಿಗೆ ಅಲ್ಪಾವಧಿಯಲ್ಲಿಯೇ ಹಣದ ಮಳೆ ಸುರಿಸುತ್ತವೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿದ ಷೇರು ಯಾವುದು ಗೊತ್ತೇ?

First published: