MultiBagger Stock: ಒಂದೇ ವರ್ಷದಲ್ಲಿ ಈ ಷೇರಿನ ಬೆಲೆ ಶೇಕಡಾ 961ರಷ್ಟು ಏರಿಕೆ! ನೀವೂ ಇಲ್ಲಿ ಹೂಡಿಕೆ ಮಾಡಿದ್ದೀರಾ?

ನಾಲೆಡ್ಜ್ ಮೆರೈನ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ಷೇರುಗಳು ಸೋಮವಾರ ಬಿಎಸ್‌ಇಯಲ್ಲಿ ಶೇಕಡಾ 20 ರಷ್ಟು ಏರಿಕೆಯಾಗಿದೆ. 392.40 ರೂಪಾಯಿಗೆ ಒಂದು ಷೇರು ಮಾರಾಟವಾಗಿದೆ.

First published: