PM Kisan: ಈ ಲಿಸ್ಟ್​ನಲ್ಲಿ ಹೆಸರು ಇದ್ರೆ ದುಡ್ಡು ವಾಪಸ್​ ಕೊಡಲೇ ಬೇಕು! ನಿಮ್ದು ಇದ್ಯಾ ಚೆಕ್​ ಮಾಡಿ

PM Kisan: ಕೇಂದ್ರ ಸರ್ಕಾರ ದೇಶದ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅವುಗಳಲ್ಲಿ ಒಂದು. ಈ ಯೋಜನೆಯಡಿ ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ ಈ ಯೋಜನೆಗೆ ಅರ್ಹರಲ್ಲದ ಅನೇಕ ರೈತರು ಇನ್ನೂ ಈ ಯೋಜನೆಯ ಲಾಭ ಪಡೆಯುತ್ತಿರುವುದು ಕಂಡುಬಂದಿದೆ.

First published: