IT Refund: ಐಟಿ ಮರುಪಾವತಿ ಹಣ ಇನ್ನೂ ಬಂದಿಲ್ವಾ? ಟೆನ್ಶನ್​ ಮಾಡ್ಕೋಬೇಡಿ, ಕೂಲ್​ ಆಗಿ ಹೀಗ್​ ಮಾಡಿ

IT Refund: ಸಮಯ ಕಳೆದರೂ ನಿಮ್ಮ ಮರುಪಾವತಿ ಬರದಿದ್ದರೆ.. ಟೆನ್ಶನ್‌ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು ಬಯಸಿದರೆ ನಿಮ್ಮ ಮರುಪಾವತಿಯನ್ನು ಮರು ಪ್ರಕ್ರಿಯೆಗೊಳಿಸಲು ನೀವು ಆದಾಯ ತೆರಿಗೆ ಇಲಾಖೆಗೆ ವಿನಂತಿಯನ್ನು ಕಳುಹಿಸಬಹುದು.

First published: