Pension: ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

ನಿವೃತ್ತಿ ವೇಳೆ ನಿಮಗೆ 75 ಸಾವಿರ ರೂಪಾಯಿ ಪಡೆಯಬೇಕಾದ್ರೆ, ನೀವು ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.

First published:

  • 17

    Pension: ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

    NPS ಖಾತೆಯ ಅವಧಿ ಮುಗಿದ ನಂತರ ಖಾತೆದಾರರು ಒಂದೇ ಮೊತ್ತವನ್ನು ಹಿಂಪಡೆಯಬಹುದು ಮತ್ತು ವರ್ಷಾಶನವನ್ನುಅಂದ್ರೆ ಪಿಂಚಣಿಯನ್ನು ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Pension: ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

    NPS ಹೂಡಿಕೆದಾರರಿಗೆ ಮಾಸಿಕ ಪಿಂಚಣಿ ಬರುತ್ತದೆ. ಮಾಸಿಕ ಪಿಂಚಣಿ ಪಡೆಯಲು ಈಕ್ವಿಟಿ, ಕಾರ್ಪೊರೇಟ್ ಸಾಲ, ಸರ್ಕಾರಿ ಬಾಂಡ್‌ಗಳು ಮತ್ತು ಪರ್ಯಾಯ ಹೂಡಿಕೆ ನಿಧಿಗಳಲ್ಲಿ ಹಣ ಹೂಡಿಕೆ ಮಾಡಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Pension: ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

    ಎನ್‌ಪಿಎಸ್ ಹೂಡಿಕೆಯಿಂದ ತಿಂಗಳಿಗೆ 75 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯಲು ಬಯಸಿದರೆ, ಎಷ್ಟು ಹಣವನ್ನು ಠೇವಣಿ ಮಾಡಬೇಕು ಗೊತ್ತಾ? ಇದಕ್ಕಾಗಿ ಎನ್‌ಪಿಎಸ್‌ನಲ್ಲಿನ ಒಟ್ಟು ಠೇವಣಿ ರೂ.3.83 ಕೋಟಿಗಳಾಗಿರಬೇಕು (60ನೇ ವಯಸ್ಸಿನಲ್ಲಿ) (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Pension: ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

    ಇತರ ದೀರ್ಘಾವಧಿಯ ಹೂಡಿಕೆ ಯೋಜನೆಗಳಂತೆ ಎನ್‌ಪಿಎಸ್‌ನಿಂದ ಬರುವ ಆದಾಯವು ವ್ಯಕ್ತಿಯು ಯಾವಾಗ ಹೂಡಿಕೆಯನ್ನು ಪ್ರಾರಂಭಿಸುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬೇಗ ನಿಮ್ಮ ಹೂಡಿಕೆ ಪ್ರಾರಂಭಿಸಿ ಮತ್ತು ನಿಯಮಿತವಾಗಿ ಉಳಿತಾಯ ಮಾಡುವುದರಿಂದ ನಿವೃತ್ತಿ ವೇಳೆಗೆ ದೊಡ್ಡ ಮೊತ್ತ ನಿಮ್ಮದಾಗಿಸಿಕೊಳ್ಳಬಹುದು. (ಸಾಂದರ್ಭಿಕ ಚಿತ್ರ )

    MORE
    GALLERIES

  • 57

    Pension: ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

    ಉದಾಹರಣೆಗೆ, 25 ವರ್ಷ ವಯಸ್ಸಿನವರು ಮುಂದಿನ 35 ವರ್ಷಗಳವರೆಗೆ (ಅಂದರೆ 60 ವರ್ಷ ವಯಸ್ಸಿನವರೆಗೆ) NPS ನಲ್ಲಿ ತಿಂಗಳಿಗೆ ರೂ. 10,000 ಹೂಡಿಕೆ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. 10 ಪ್ರತಿಶತದ ವಾರ್ಷಿಕ ಆದಾಯವನ್ನು ಊಹಿಸಿದರೆ, ಮುಕ್ತಾಯದ ವೇಳೆ ನಿಮ್ಮ 3,82,82,768 ರೂಪಾಯಿ ಆಗಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Pension: ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

    ನಿಮ್ಮ ಹೂಡಿಕೆ ಮೂರು ಕೋಟಿ ರೂಪಾಯಿಗೆ ತಲುಪಿದಾಗ ನಿವೃತ್ತಿಯ ನಂತರ ಅವರು ತಿಂಗಳಿಗೆ 76,566 ರೂ ಪಿಂಚಣಿ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Pension: ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

    ಯಾವುದೇ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಬೇಕು. ನಿಮ್ಮ ಅರ್ಥಿಕ ಸಾಮಾರ್ಥ್ಯಕ್ಕೆ ಅನುಗುಣವಾಗಿ ಹಣ ಹೂಡಿಕೆ ಮಾಡಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES