Savings Account: ಉಳಿತಾಯ ಖಾತೆದಾರರಿಗೆ ಶುಭ ಸುದ್ದಿ! 10 ಸಾವಿರದವರೆಗೂ ಲಾಭ

Savings Account: ನೀವು ಉಳಿತಾಯ ಖಾತೆ ಹೊಂದಿರುವಿರಾ? ಆದರೆ ನೀವು ರೂ.10,000 ವರೆಗೆ ಲಾಭ ಪಡೆಯಬಹುದು. ಇದನ್ನು ತಿಳಿಯದೆ ಸರಕಾರಕ್ಕೆ ತೆರಿಗೆ ಕಟ್ಟುವ ಜನರಿದ್ದಾರೆ. 10,000 ವರೆಗೆ ಹೇಗೆ ಲಾಭ ಪಡೆಯುವುದು ಎಂದು ಮುಂದೆ ತಿಳಿಯಿರಿ.

First published: