CIBIL Score: ಉಚಿತವಾಗಿ ನಿಮ್ಮ ಸಿಬಿಲ್​ ಸ್ಕೋರ್​ ಚೆಕ್​ ಮಾಡೋದು ಈಗ ಸುಲಭ! ಜಸ್ಟ್​ ಹೀಗ್​ ಮಾಡಿ

Check CIBIL Score | ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದರ ಜೊತೆಗೆ, ನೀವು CIBIL ವರದಿಯನ್ನು ಡೌನ್‌ಲೋಡ್ ಮಾಡಬಹುದು. CIBIL ವರದಿಯನ್ನು ವರ್ಷಕ್ಕೊಮ್ಮೆ ಉಚಿತವಾಗಿ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅಥವಾ ನೀವು ವಾರ್ಷಿಕ ಸದಸ್ಯತ್ವವನ್ನು ತೆಗೆದುಕೊಂಡರೆ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಪರಿಶೀಲಿಸಬಹುದು.

First published: