Car Insurance: ಹೊಸ ಕಾರು ತಗೊಂಡಿದ್ದೀರಾ? ಇಷ್ಟಕ್ಕೆ ನಿಮ್ಮ ಕೆಲ್ಸ ಮುಗಿದಿಲ್ಲ! ಇನ್ಶೂರೆನ್ಸ್​ ಬಗ್ಗೆನೂ ತಿಳಿದುಕೊಳ್ಳಿ

Car Insurance: ದೀಪಾವಳಿ ಸಮಯದಲ್ಲಿ ಹೊಸ ಕಾರು ಖರೀದಿಸಿದ್ದೀರಾ? ಆಫರ್‌ನಲ್ಲಿದ್ದ ನಾಲ್ಕು ಚಕ್ರದ ವಾಹನ ತೆಗೆದುಕೊಂಡಿದ್ದೀರಾ? ನಿಮ್ಮ ಕಾರಿಗೆ ಅಗತ್ಯವಿರುವ ವಿಮೆಯನ್ನು ನೀವು ಪಡೆದುಕೊಂಡಿದ್ದೀರಾ? ಕಡಿಮೆ ವೆಚ್ಚದಲ್ಲಿ ವಿಮೆ ಪಡೆಯುವುದು ಹೇಗೆ ಎಂದು ತಿಳಿಯಿರಿ.

  • News18 Kannada
  • |
  •   | Bangalore [Bangalore], India
First published: