ಎಂದೋ LIC Policyಗೆ ಹಣ ಕಟ್ಟಿ ಬಿಟ್ಟು ಬಿಟ್ಟಿದ್ದೀರಾ..? ಈ ರೀತಿ ಸುಲಭವಾಗಿ ಹಣವನ್ನು ಪಡೆದುಕೊಳ್ಳಿ..

LIC Policy: ನೀವು ಭಾರತೀಯ ಜೀವ ವಿಮಾ (LIC) ಪಾಲಿಸಿಯನ್ನು ಹೊಂದಿದ್ದೀರಾ? ನಿಮ್ಮ ಕುಟುಂಬ ಸದಸ್ಯರು ಈ ಹಿಂದೆ ಎಲ್ ಐಸಿ ಪಾಲಿಸಿ ತೆಗೆದುಕೊಂಡಿದ್ದಾರಾ? ನಿಮ್ಮ ಪಾಲಿಸಿ ಹಣದ ಅಗತ್ಯವಿದೆಯೇ? ಅದನ್ನು ಪಡೆಯಲು LIC ವೆಬ್ ಸೈಟ್ ನಲ್ಲಿ ಪರಿಶೀಲಿಸಿ.

First published: