LIC: ನಿಮ್ಮ ಪಾಲಿಸಿ ಹಣವನ್ನು ಕ್ಲೈಮ್​ ಮಾಡದೆ ಹಾಗೇ ಮರೆತು ಬಿಟ್ಟಿದ್ದೀರಾ? ಹೀಗ್​ ಮಾಡಿ ವಾಪಸ್​ ಪಡೆದುಕೊಳ್ಳಿ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಾವಿರಾರು ಕೋಟಿಗಳಲ್ಲಿ ಹಕ್ಕು ಪಡೆಯದ ಹಣವನ್ನು ಹೊಂದಿದೆ. ಅನ್ ಕ್ಲೈಮ್ಡ್ ಫಂಡ್ ಎಂದರೆ ಕ್ಲೇಮ್ ಮಾಡದ ನಿಧಿಗಳು. ಪಾಲಿಸಿದಾರರು ಕ್ಲೈಮ್ ಮಾಡದ ಹಣವನ್ನು ಕ್ಲೈಮ್ ಮಾಡಬಹುದು. ಹೇಗೆಂದು ನೋಡಿ

First published: