Credit Card: ತಿಂಗಳಾಂತ್ಯಕ್ಕೆ ಬರೋ ಕ್ರೆಡಿಟ್ ಬಿಲ್ ಪಾವತಿಸಲು ಕಷ್ಟ ಆಗ್ತಿದೆಯಾ? ಹೀಗೆ ಮಾಡಿ

Credit Card | ಕ್ರೆಡಿಟ್ ಕಾರ್ಡ್ ಬಳಕೆದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸುವುದು. ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಜನರೇಷನ್ ದಿನಾಂಕದ ಆಧಾರದ ಮೇಲೆ ಬಿಲ್ ಪಾವತಿಸುವ (Payment) ದಿನಾಂಕವನ್ನು ಬ್ಯಾಂಕ್ ನಿರ್ಧರಿಸುತ್ತದೆ. ಈಗ ಕ್ರೆಡಿಟ್ ಕಾರ್ಡ್ ಬಳಕೆದಾರರೇ (Credit Card Users) ತಮ್ಮ ಬಿಲ್ ಪಾವತಿಸುವ ದಿನಾಂಕ ನಿರ್ಧರಿಸಬಹುದಾಗಿದೆ. ಅದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

First published: