Top 10 Safest Cars: ಇವು ಭಾರತದಲ್ಲಿನ ಟಾಪ್ 10 ಸುರಕ್ಷಿತ ಕಾರುಗಳು! ಅಪಘಾತವಾದ್ರೂ ತೀವ್ರತೆ ಕಡಿಮೆ

ಒಂದಾನೊಂದು ಕಾಲದಲ್ಲಿ ಕಾರು ಕೊಳ್ಳುವಾಗ ಸೇಫ್ಟಿ ರೇಟಿಂಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಭದ್ರತಾ ಜಾಗೃತಿ ಹೆಚ್ಚಾಗಿದೆ. ಇದರೊಂದಿಗೆ, ಕಾರು ಖರೀದಿಸುವಾಗ ಸುರಕ್ಷತೆಯ ರೇಟಿಂಗ್ ಅನ್ನು ಸಹ ನೋಡುತ್ತಾರೆ. ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಕ್ರ್ಯಾಶ್ ಟೆಸ್ಟ್ ರೇಟಿಂಗ್‌ನಲ್ಲಿ ಭಾರತದ ಅಗ್ರ 10 ಕಾರುಗಳು ಪಟ್ಟಿ ಮಾಡಿದೆ.

First published: