Income Tax Returns: ಸರಿಯಾದ ಸಮಯಕ್ಕೆ ಐಟಿ ರಿರ್ಟನ್ಸ್​​ ಸಲ್ಲಿಸಿ! ಇಷ್ಟೆಲ್ಲಾ ಪ್ರಯೋಜನಗಳಿದೆ ರೀ, ಮಿಸ್​ ಮಾಡ್ಬೇಡಿ

IT Retuns: ವಿವಿಧ ರೀತಿಯ ತೆರಿಗೆದಾರರು ವಿಭಿನ್ನ ITR ಬಾಕಿ ದಿನಾಂಕಗಳು ಅಥವಾ ಗಡುವನ್ನು ಹೊಂದಿದ್ದಾರೆ . ಖಾತೆಗಳನ್ನು ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ವ್ಯಕ್ತಿಗಳು ಮತ್ತು ಸಂಬಳ ಪಡೆಯುವ ಉದ್ಯೋಗಿಗಳು ಜುಲೈ 31 ರೊಳಗೆ ತಮ್ಮ ಐಟಿ ರಿಟರ್ನ್ಸ್ ಅನ್ನು ಸಲ್ಲಿಸಬಹುದು.

First published: