Britannia: 295 ರೂಪಾಯಿಯಲ್ಲಿ ಆರಂಭವಾಗಿದ್ದ ಬ್ರಿಟಾನಿಯಾ ಕಂಪೆನಿ! ಇವತ್ತು ಇದರ ಟರ್ನ್​ ಓವರ್​ ಕೇಳಿದ್ರೆ ಶಾಕ್​ ಆಗ್ತೀರಾ

ಒಂದು ಪೈಸೆಯಾದರೂ ಖರ್ಚು ಮಾಡುವ ಮುನ್ನ ಭಾರತೀಯರು ಯೋಚಿಸಬೇಕಿತ್ತು. ಖರ್ಚು ಮಾಡುವ ಶಕ್ತಿ ತುಂಬಾ ಕಡಿಮೆ ಇತ್ತು. ಎರಡು ಹೊತ್ತಿನ ಊಟ ಸರಿಯಾಗಿ ಸಿಕ್ಕರೆ ಸಾಕು, ಬಿಸ್ಕತ್ತು ಕೊಳ್ಳುವುದೇ ಒಂದು ಐಷಾರಾಮವಾಗಿತ್ತು.

First published: