ಈ 5 ಬ್ಯಾಂಕ್​​ಗಳು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ Home Loans ನೀಡುತ್ತಿವೆ.. ಸಂಪೂರ್ಣ ಮಾಹಿತಿ ಇಲ್ಲಿದೆ

Home Loans at Low Interest: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC ಬ್ಯಾಂಕ್ ಅಥವಾ ICICI ಬ್ಯಾಂಕ್ ಗಳನ್ನು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ನೀಡುವ ಬ್ಯಾಂಕ್ ಗಳು ಎಂದೇ ಭಾವಿಸಲಾಗುತ್ತೆ. ಆದರೆ ಈ ಬ್ಯಾಂಕುಗಳು ಅನೇಕ ಜನರು ಯೋಚಿಸುವಂತೆ ಅಗ್ಗದ ಹೋಮ್ ಲೋನ್ ಗಳನ್ನು ನೀಡುವುದಿಲ್ಲ.

First published: