Savings Scheme: ಇದು ನಿಮ್ಮ ಹಣವನ್ನು ದ್ವಿಗುಣಗೊಳಿಸುವ ಉಳಿತಾಯ ಯೋಜನೆ!

Savings Scheme: ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ. ಉಳಿತಾಯಕ್ಕಾಗಿ ಯಾವ ಸ್ಕೀಮ್ ಅನ್ನು ಆಯ್ಕೆ ಮಾಡಬೇಕೆಂದು ತಿಳಿಯದೆ ಕನ್ಫ್ಯೂಸ್​​ ಆಗುತ್ತಾರೆ. ನೀವು ಅಂಚೆ ಕಚೇರಿಯಲ್ಲಿ ಒಂದು ಯೋಜನೆಯಲ್ಲಿ ಹಣವನ್ನು ಉಳಿಸಿದರೆ, ಅದು ದ್ವಿಗುಣಗೊಳ್ಳುತ್ತದೆ. ಆ ಯೋಜನೆಯ ವಿವರಗಳನ್ನು ತಿಳಿಯಿರಿ.

First published: