Kinetic Zing Electric Scooter: ಮಾರುಕಟ್ಟೆಯಲ್ಲಿ ಮತ್ತೊಂದು ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್!

ಕೈನೆಟಿಕ್ ಜಿಂಗ್ ಎಚ್‌ಎಸ್‌ಎಸ್ ಅನ್ನು ಒಂದೇ ಚಾರ್ಜ್‌ನಲ್ಲಿ 125 ಕಿಮೀ ವರೆಗೆ ಓಡಿಸಬಹುದು. ಇದರ ಗರಿಷ್ಠ ವೇಗ ಗಂಟೆಗೆ 60 ಕಿ.ಮೀ. ಇದು ನಾರ್ಮಲ್, ಇಕೋ ಮತ್ತು ಪವರ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ

First published: