ಇಂತಹವರಿಗೆ ಕೊಂಚ ಸಮಾಧಾನ ನೀಡುವ ಸರಳ ಮಿನಿ ಫ್ಯಾನ್ (ಹ್ಯಾಂಡ್ ಪ್ರೆಶರ್ ಮಿನಿ ಫ್ಯಾನ್) ಇದಾಗಿದೆ. ಇದನ್ನು ಕಿಡ್ಸ್ ಹ್ಯಾಂಡ್ ಪ್ರೆಶರ್ ಮಿನಿ ಫ್ಯಾನ್ ಎಂದು ಕರೆಯಲಾಗುತ್ತದೆ. ಈ ಫ್ಯಾನ್ ಕಾರ್ಯನಿರ್ವಹಿಸಲು ವಿದ್ಯುತ್ ಅಥವಾ ಬ್ಯಾಟರಿ ಅಗತ್ಯವಿಲ್ಲ. ಈ ಫ್ಯಾನಿನ ರೆಕ್ಕೆಗಳ ಕೆಳಗಿರುವ ಕೋಲನ್ನು ಅತ್ತ-ಇತ್ತ ಚಲಿಸಿದರೆ ಸಾಕಷ್ಟು ಗಾಳಿ ಬರುತ್ತದೆ.