Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

Kiara-Sidharth Wedding: ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ದಿನಗಣನೆ ಶುರುವಾಗಿದೆ. ಸಿದ್ ಜೋಡಿಯ ಮದುವೆ ಸಂಭ್ರಮ ಫೆ.4ರಿಂದ 6ರವರೆಗೆ ಇರಲಿದೆ. ಈ ಜೋಡಿ ಮದುವೆ ಆಗುತ್ತಿರುವ ಜಾಗದ ಬಾಡಿಗೆ ಕೇಳಿದರೆ ನಿಮ್ಮ ತಲೆ ತಿರುಗೋದು ಪಕ್ಕಾ.

First published:

  • 18

    Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

    ಬಾಲಿವುಡ್‌ನ (Bollywood) ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ದಾಂಪತ್ಯ ಜೀವನಕ್ಕೆ ಕಾಲಿಡಲು ಕೌಂಟ್‌ಡೌನ್ ಶುರುವಾಗಿದೆ.

    MORE
    GALLERIES

  • 28

    Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

    ಸಿದ್- ಕಿಯಾರಾ ಜೋಡಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ. ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (K.l Rahul) ಹಸೆಮಣೆ ಏರಿದ ಬೆನ್ನಲ್ಲೇ ಇದೀಗ ಸಿದ್ ಮತ್ತು ಕಿಯಾರಾ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

    MORE
    GALLERIES

  • 38

    Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

    ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ದಿನಗಣನೆ ಶುರುವಾಗಿದೆ. ಸಿದ್ ಜೋಡಿಯ ಮದುವೆ ಸಂಭ್ರಮ ಫೆ.4ರಿಂದ 6ರವರೆಗೆ ಇರಲಿದೆ.

    MORE
    GALLERIES

  • 48

    Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

    ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಮದುವೆ ನಡೆಯಲಿದೆ. ಇಲ್ಲಿ ಮದುವೆ ಮಾಡುವುದು ಅಂದರೆ ತಮಾಷೆಯ ಮಾತಲ್ಲ. ಇಲ್ಲಿ ಎಲ್ಲವೂ ಸಿಕ್ಕಾಪಟ್ಟೆ ಕಾಸ್ಟ್ಲಿ.

    MORE
    GALLERIES

  • 58

    Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

    ವಸತಿ ಮತ್ತು ಆಹಾರ ಸೇರಿದಂತೆ ಸುಮಾರು INR 63 ಲಕ್ಷಗಳು ಈ ಪ್ರದೇಶದಲ್ಲಿ ಮದುವೆಯನ್ನು ಏರ್ಪಡಿಸುವ ಸರಾಸರಿ ವೆಚ್ಚವಾಗಿದೆ. ಹೌದು, ಇಲ್ಲಿ ಮದೆವೆ ಆಗಬೇಕು ಅಂದರೆ 63 ಲಕ್ಷ ರೂಪಾಯಿ ಕೇವಲ ಬಾಡಿಗೆಗೆ ಖರ್ಚು ಮಾಡಬೇಕು.

    MORE
    GALLERIES

  • 68

    Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

    ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕುಟುಂಬಸ್ಥರು ಒಂದು ದಿನ ಮುಂಚಿತವಾಗಿ ರಾಜಸ್ಥಾನದ ಜೈಸಲ್ಮೇರ್ ತಲುಪಲಿದ್ದಾರೆ. ಈ ಹೈಪ್ರೊಫೈಲ್ ಮದುವೆಯಲ್ಲಿ ಸುಮಾರು 150 ವಿವಿಐಪಿಗಳು ಭಾಗಿಯಾಗಲಿದ್ದಾರೆ.

    MORE
    GALLERIES

  • 78

    Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

    ಅತಿಥಿಗಳಿಗಾಗಿ 84 ಐಷಾರಾಮಿ ರೂಂಗಳನ್ನು ಕಾಯ್ದಿರಿಸಲಾಗಿದೆ. ಅದೇ ಸಮಯದಲ್ಲಿ, ಅತಿಥಿಗಳಿಗಾಗಿ 70 ಐಷಾರಾಮಿ ವಾಹನಗಳನ್ನು ಬುಕ್ ಮಾಡಲಾಗಿದೆ. ಇದರಲ್ಲಿ ಮರ್ಸಿಡಿಸ್, ಜಾಗ್ವಾರ್ ನಿಂದ BMW ಸೇರಿದ್ದು ವಾಹನಗಳ ಗುತ್ತಿಗೆಯನ್ನು ಜೈಸಲ್ಮೇರ್ನ ಅತಿದೊಡ್ಡ ಟೂರ್ ಆಪರೇಟರ್ ಲಕ್ಕಿ ಟೂರ್ ಮತ್ತು ಟ್ರಾವೆಲ್ಸ್​ಗೆ ನೀಡಲಾಗಿದೆ.

    MORE
    GALLERIES

  • 88

    Suryagarh Palace: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!

    ಕಿಯಾರಾ - ಸಿದ್ಧಾರ್ಥ್ ತಮ್ಮ ಮದುವೆಯ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಈ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗಿದೆ. ಜೈಸಲ್ಮೇರ್ ಅರಮನೆಯಲ್ಲಿ ಒಂದು ರಾತ್ರಿ ರೂಮ್ ಬಾಡಿಗೆ 1 ಲಕ್ಷ 30 ಸಾವಿರ ಎಂದು ಹೇಳಲಾಗ್ತಿದೆ.

    MORE
    GALLERIES