Kia: ಮತ್ತಷ್ಟು ದುಬಾರಿಯಾಯ್ತು ಕಿಯಾ, ಈ ಕಾರು ಬೇಕಂದ್ರೆ 1 ವರ್ಷಕ್ಕಿಂತ ಹೆಚ್ಚು ಕಾಯಬೇಕು!

Kia: ಕಿಯಾ ಮೋಟಾರ್ಸ್ ಮಾಡೆಲ್ ಕಾರಿನ ಬೆಲೆಯನ್ನು ಹೆಚ್ಚಿಸಿದೆ. ಬೆಲೆ ಏರಿಕೆ ಮಾಡಿರುವುದು ಇದೇ ಮೊದಲಲ್ಲ. ಆರು ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ ಮಾಡಿರುವುದು ಗಮನಾರ್ಹ. ಆ ಕಿಯಾ ಕಾರಿನ ಇತ್ತೀಚಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.

First published: