Multibagger Stock: ಶೇ.1,975 ರಷ್ಟು ರಿಟರ್ನ್ಸ್ ನೀಡಿದ ಷೇರು!​ 1 ಲಕ್ಷ ಹೂಡಿಕೆ 8 ವರ್ಷಕ್ಕೆ 61 ಲಕ್ಷ!

Khubsurat Company: ಈ ವರ್ಷದ ಜನವರಿ 3 ರಂದು ಯಾರಾದರೂ 1 ಲಕ್ಷ ಹೂಡಿಕೆ ಮಾಡಿದ್ದರೆ.. ಈಗ ಅದರ ಮೌಲ್ಯ ರೂ.7.98 ಲಕ್ಷಕ್ಕೆ ತಲುಪುತ್ತಿತ್ತು. ಕಳೆದ ತಿಂಗಳು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ.. ಇಷ್ಟೊತ್ತಿಗೆ ದುಪ್ಪಟ್ಟಾಗುತ್ತಿತ್ತು.

First published: